ಅತಿ ಚೆಂದದ...ಹೂ ಗೊಂಚಲು...ಈ ಕಿಟಕಿಯಾಚೆ ಕಂಡ ಹಾಗಿದೆಮಳೆ ನೀರಿನಲ್ಲಿ ಮಿಂದ ಹಾಗಿದೆಅನುರಾಗದಾ ಕೋಲ್ಮಿಂಚನೂ ನನ್ನೆದೆಗೆ ನಾನೇ ತಂದ ಹಾಗಿದೆಬೆಳಕಲ್ಲಿ ಜೀವ ಬೆಂದ ಹಾಗಿದೆವಿವರಿಸಲುಬರದ ಚಡಪಡಿಕೆಯೊಂದುಮೈಮನಸೆಲ್ಲ ಆವರಿಸಿದೆ...ಬೆರಳೆಣಿಕೆಯಲ್ಲಿ ಮಿಡಿತಗಳ ಎಣಿಸಿ...ತುಸು ನಗೆಯ ತುಟಿಗೆ ಆಗಮಿಸಿದೆ...ಅತಿ ಚೆಂದದ...ಹೂ ಗೊಂಚಲು...ಈ ಕಿಟಕಿಯಾಚೆ ಕಂಡ ಹಾಗಿದೆ...ಮಳೆ ನೀರಿನಲ್ಲಿ ಮಿಂದ ಹಾಗಿದೆ...ಇರಬಹುದು ನನ್ನೊಳಗೊಂದುಪ್ರೀತಿಸುವ ಬಡಪಾಯಿ ಹೃದಯಾ...ಕನ್ನಡಿಯ ಮುದ್ದಾಡುತಲೀ ಮರುಜೀವ ಪಡೆದಿಹುದೇ ಹರೆಯಾ...ನನಗೆ ಅರಿವೆ ಬರದೆ ಮಿನುಗುವೆ ಕಣ್ಣುಗಳು...ಸ್ವಪ್ನದಾಳಿ ಕಾದಿದೆ ಕಾಣದ ಬಣ್ಣಗಳುಈ ರೀತಿ ಈ ಹಿಂದೆ ಆದಹಾಗಿದೆ... ಅತಿ ಚೆಂದದ...ಹೂ ಗೊಂಚಲು...ಬದಿ ದಾರಿಯಲ್ಲಿ ಕಂಡ ಹಾಗಿದೆ...ಮಳೆ ನೀರಿನಲ್ಲಿ ಮಿಂದ ಆಗಿದೆ...READ MORE...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ